ಕೋಲಾರ : ಎಸಿಬಿ ಬಲೆಗೆ ಬಿದ್ದ ಕೋಲಾರ ತಾಲೂಕು ಕಚೇರಿ ಸರ್ವೆಯರ್…

375
firstsuddi

ಕೋಲಾರ : ತಾಲ್ಲೂಕು ಕಚೇರಿ ಸರ್ವೆಯರ್ ಲೋಕೇಶ್ ಅವರು ಎಸಿಬಿ ಬಲೆಗೆ ಬಿದ್ದಿದ್ದು, ತಾಲ್ಲೂಕಿನ ವೇಮಗಲ್ ಗ್ರಾಮದ ರಂಗಪ್ಪ ಎಂಬುವವರು ತಮ್ಮ ಜಮೀನು ಸರ್ವೆ ಮಾಡಲು ಸರ್ವೆಯರ್ ಲೋಕೇಶ್ 3000 ರೂ ಲಂಚ ಕೇಳಿದ್ದು, ಇಂದು ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದು, ಎಸಿಬಿ ಡಿಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.