ಚಿಕ್ಕಮಗಳೂರು : ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸಿ.ಪಿ.ಸುರೇಶ್ ಅವಿರೋಧ ಆಯ್ಕೆ…

158
firstsuddi

ಚಿಕ್ಕಮಗಳೂರು : ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸಿ.ಪಿ.ಸುರೇಶ್ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಮನೋಜ್ ಬಸವರಾಜ್, ಖಜಾಂಚಿಯಾಗಿ ಜಿ.ಜೆ.ಜಯರಾಮೇಗೌಡ ಆಯ್ಕೆಯಾಗಿದ್ದು, ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
ಸಿ.ಪಿ.ಸುರೇಶ್ ಅವರ ತಂಡ ಸತತವಾಗಿ ಮೂರನೇ ಬಾರಿಗೂ ಅವಿರೋಧವಾಗಿ ಆಯ್ಕೆಯಾಗಿರುವುದು ಲಯನ್ಸ್ ಕ್ಲಬ್‍ನ ಇತಿಹಾಸದಲ್ಲಿ ದಾಖಲೆಯಾಗಿದೆ.