ನಕ್ಸಲರಿಂದ ಐಇಡಿ ಸ್ಫೋಟ,15 ಯೋಧರು ಹುತಾತ್ಮ…

179
firstsuddi

ಮಹಾರಾಷ್ಟ್ರ : ನಕ್ಸಲರ ಅಟ್ಟಹಾಸದಿಂದ ಐಇಡಿ ಸ್ಫೋಟಗೊಂಡು 15 ಯೋಧರು ಹುತಾತ್ಮರಾಗಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದಿದೆ. ಸಿ60 ಕಮಾಂಡಡೋ ಗಸ್ತು ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆಗಳು ದೌಡಾಯಿಸಿದ್ದು, ಭದ್ರತಾ ಸಿಬ್ಬಂಧಿಗಳು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.