ಮಹಿಳಾ ಕಾಂಗ್ರೆಸ್‍ನ ರಾಜ್ಯ ಕಾರ್ಯದರ್ಶಿಯಾಗಿ ಎನ್.ಎಸ್.ಚೇತನ ನೇಮಕ…

75
firstsuddi

ಚಿಕ್ಕಮಗಳೂರು : ಮಹಿಳಾ ಕಾಂಗ್ರೆಸ್‍ನ ರಾಜ್ಯ ಕಾರ್ಯದರ್ಶಿಯಾಗಿ, ಸಾಮಾಜಿಕ ಜಾಲತಾಣದ ರಾಜ್ಯ ಸಂಯೋಜಕಿಯಾಗಿ ಎನ್.ಎಸ್.ಚೇತನ ನೇಮಕವಾಗಿದ್ದಾರೆ.