ಮೂಡಿಗೆರೆ : ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ…

380
firstsuddi

ಮೂಡಿಗೆರೆ: ತಾಲ್ಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಯಕರ್ತೆ ಹುದ್ದೆಗಳು : ಅಂಗಡಿ ಎಸ್ಟೇಟ್(ಮಿನಿ)-ಪರಿಶಿಷ್ಟ ಜಾತಿ, ಮಣ್ಣಿನ ಕೆರೆ(ಮಿನಿ) ಸಾಮಾನ್ಯ, ಶುಭ ನಗರ(ಮಿನಿ) ಸಾಮಾನ್ಯ, ಜಿ ಹನುಮನ ಹಳ್ಳಿ(ಮಿನಿ) ಪರಿಶಿಷ್ಟ ಪಂಗಡ, ಊರ್ವಿ ಖಾನ್ – ಪರಿಶಿಷ್ಠ ಜಾತಿ.
ಸಹಾಯಕಿಯರ ಹುದ್ದೆಗಳು: ಹೆಮ್ಮಕ್ಕಿ-ಪರಿಶಿಷ್ಟ ಜಾತಿ, ಮೈದಾಡಿ-ಸಾಮಾನ್ಯ, ಬಿಳಗೂರು ಸಾಮಾನ್ಯ, ಕೆಂಜಿಗೆ-ಸಾಮಾನ್ಯ, ದೇವರಗುಡ್ಡ-ಸಾಮಾನ್ಯ, ಕನ್ನೇಹಳ್ಳಿ-ಸಾಮಾನ್ಯ, ಹೊಯ್ಸಳಲು-ಪರಿಶಿಷ್ಟ ಜಾತಿ, ಕೆರೆಕುಡಿಗೆ-ಪರಿಶಿಷ್ಟ ಜಾತಿ, ಹಳ್ಳಿಕೆರೆ-ಸಾಮಾನ್ಯ, ಕುಶಾಲನಗರ-ಸಾಮಾನ್ಯ, ಮಗ್ಗಲಮಕ್ಕಿ-ಪರಿಶಿಷ್ಟ ಪಂಗಡ, ಮುಗ್ರಹಳ್ಳಿ-ಸಾಮಾನ್ಯ, ಗೌಡಹಳ್ಳಿ-ಸಾಮಾನ್ಯ, ಊರ್ವಿಖಾನ್-ಪರಿಶಿಷ್ಟ ಜಾತಿ, ದಾರದಹಳ್ಳಿ-ಪರಿಶಿಷ್ಟ ಜಾತಿ, ಬಾಳೆಗದ್ದೆ-ಪರಿಶಿಷ್ಟ ಜಾತಿ, ಮರ್ತಿಖಾನ್-ಪರಿಶಿಷ್ಟಜಾತಿ, ಜಾವಳಿ -ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ. ಅರ್ಜಿಗಳನ್ನು ವೆಬ್ ಸೈಟ್ ಮುಖಾಂತರ ಜುಲೈ15 ರಒಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೂಡಿಗೆರೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಕಛೇರಿಯನ್ನು ಹಾಗೂ ಕರೆಗಳಿಗಾಗಿ ದೂ.08263220608ನ್ನು ಸಂಪರ್ಕಿಸಲು ಕೋರಲಾಗಿದೆ.