ಮೂಡಿಗೆರೆ : ಕೆಂಜಿಗೆ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ…

269
firstsuddi

ಮೂಡಿಗೆರೆ : ತಾಲೂಕಿನ ಕೆಂಜಿಗೆ ಗ್ರಾಮದಲ್ಲಿ ಇದ್ದಂತಹ ಮತಗಟ್ಟೆಯನ್ನು ಬದಲಿಸಿ ಪಕ್ಕದ ಬಾಳೆಹಳ್ಳಿ ಗ್ರಾಮಕ್ಕೆ ವರ್ಗಾಯಿಸಿದಕ್ಕೆ, ಸುಮಾರು 600ಕ್ಕೂ ಹೆಚ್ಚು ಮತಗಳಿರುವ ಗ್ರಾಮದ ಜನರು ಬೂತ್ ಬದಲಾವಣೆಯಿಂದ ಅಸಮಾಧಾನ ಗೊಂಡು ಮತದಾನದಿಂದ ದೂರ ಉಳಿಯಲು ನಿರ್ಧರಿಸಿದ್ದು, ಚುನಾವಣಾ ಬಹಿಷ್ಕಾರ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.