ಮೂಡಿಗೆರೆ : ಕೊಟ್ಟಿಗೆಹಾರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪ್ರವೇಶ ಧ್ವಾರದಲ್ಲಿ ಹಾಕಿರುವ ಕಬ್ಬಿಣದ ಕೌಗಾರ್ಡ್ ಸಲಾಕೆಗಳು ತುಂಡಾದ ಹಾಗೂ ಬಸ್ ಸ್ಟಾಂಡ್ ಅವ್ಯವಸ್ಥೆಯ ಬಗ್ಗೆ ಫಸ್ಟ್ ಸುದ್ದಿ ಜುಲೈ13ಕ್ಕೆ ಸುದ್ದಿಯನ್ನು ಪ್ರಕಟ ಮಾಡಿತ್ತು. ಎಚ್ಚೆತ್ತ ಅಧಿಕಾರಿಗಳು ಇಂದು ಕೌಗಾರ್ಡ್‍ನ್ನು ಸರಿಪಡಿಸಿದ್ದು, ಕೆಲವೇ ದಿನಗಳಲ್ಲಿ ಶೌಚಾಲಯದ ಸಮಸ್ಯೆಯನ್ನು ಬಗೆಹರಿಸುವುದಾಗಿ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸುವ ಕೆಲಸ ಸದಾ ಫಸ್ಟ್ ಸುದ್ದಿ ಬಳಗ ಮಾಡುತ್ತದೆ. ಇದು ಫಸ್ಟ್ ಸುದ್ದಿಯ ಇಂಪ್ಯಾಕ್ಟ್.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕೊನೆಗೂ ಕೊಟ್ಟಿಗೆಹಾರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹಾಕಿರುವ ಕೌಗಾರ್ಡ್ ಸರಿಪಡಿಸಿದ ಅಧಿಕಾರಿಗಳು..ಇದು ಫಸ್ಟ್...