ಮೂಡಿಗೆರೆ : ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಕೊರೊನಾ ವಾರಿಯರ್ಸ್‍ಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಭಿನಂದನೆ…

305
firstsuddi

ಮೂಡಿಗೆರೆ : ಮಹಾಮಾರಿ ಕೊರೋನ ವೈರಸ್ ತಡೆಗಟ್ಟಲು ಹಗಲು ರಾತ್ರಿ ಎನ್ನದೆ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಶುಶ್ರೂಕಿಯರು, ಆಶಾಕಾರ್ಯಕರ್ತರು, ಹಾಗೂ ಹೆಸಗಲ್ ಗ್ರಾಮಪಂಚಾಯಿತಿ ಅಧಿಕಾರಿಗಳನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಂದ್ರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಕ್ರಂಹಾಜಿ, ಹೆಸಗಲ್ ಗ್ರಾ.ಪಂ.ಸದಸ್ಯರಾದ ಮೊಯಿದ್ದಿನ್ ಸೇಠ್, ಎಂ.ಎಸ್.ಅನಂತು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿ ಅಭಿನಂದಿಸಿದರು.