ಮೂಡಿಗೆರೆ : ಜಾವಳಿ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ…

336
firstsuddi

ಕೊಟ್ಟಿಗೆಹಾರ : ಜಾವಳಿ ಹೇಮಾವತಿ ಕ್ರಿಕೆಟರ್ರ್ ವತಿಯಿಂದ ಮೇಲ್ಕೂಡಿಗೆ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯುವ ಜಾವಳಿ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

ಪಂದ್ಯಾವಳಿಗೆ ಜಾವಳಿ ಗ್ರಾ.ಪಂ ಅಧ್ಯಕ್ಷೆ ಸಂದ್ಯಾ ಸುರೇಶ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ನಂದಿನಿ ಗಣೇಶ್, ಪರೀಕ್ಷಿತ್ ಜಾವಳಿ, ಕೃಷ್ಣ ಟೈಲರ್, ಸಚಿನ್, ಜಯಂತ್, ಮಂಜುನಾಥ್, ಸುರೇಶ್, ಕೃಷ್ಷಪ್ಪ, ಕಾರ್ತಿಕ್, ವಸಂತ್, ಕೌಶಿಕ್, ಸುಮನ್, ಮೋಹನ್, ಚಂದ್ರಶೇಖರ್, ದೀಕ್ಷಿತ್,ಪೌಲ್ ದಾಸ್, ಹರೀಶ್, ರಮೇಶ್ ಸಮರ್ಥ ಇದ್ದರು.