ಬಣಕಲ್ : ಹಳೇಹಳ್ಳಿ ಶ್ರೀ ಬ್ರಹ್ಮೇಶ್ವರ ಕುಮಾರಸ್ವಾಮಿ ಮಾಳುವ ಅಮ್ಮನವರ ಹೆಚ್ಚಿನ ಹಬ್ಬದ ಜಾತ್ರಾ ಮಹೋತ್ಸವ ಜನವರಿ 17 ರ ಶುಕ್ರವಾರ ನಡೆಯಲಿದ್ದು, ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ಮಡೆಯನ್ನು ಮತ್ತು ಇಡಿ ಗೊನೆ ಒಪ್ಪಿಸುವುದು ಸಂಜೆ 8 ಗಂಟೆಗೆ ಭಾರತಿಬೈಲಿನಲ್ಲಿ ದೀಪಗಳಿಂದ ಅಲಂಕೃತಗೊಂಡ ಕಟ್ಟೆ ಪೂಜೆ ಮತ್ತು ಸಿಡಿಮದ್ದುಗಳನ್ನು ಸಿಡಿಸುವುದು ಮುಂತಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿವೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಜ. 17 ರಿಂದ ಹಳೇಹಳ್ಳಿ ಶ್ರೀ ಬ್ರಹ್ಮೇಶ್ವರ ಕುಮಾರಸ್ವಾಮಿ ಮಾಳುವ ಅಮ್ಮನವರ ಹೆಚ್ಚಿನ...










