ಸ್ಥಳಿಯ ಸುದ್ದಿ ಮೂಡಿಗೆರೆ : ನಾಳೆ ಅಂತರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನಾಚರಣೆ… By FirstSuddi - May 16, 2019 516 FacebookTwitterWhatsAppTelegramPinterest firstsuddi ಮೂಡಿಗೆರೆ : ಮಕ್ಕಳ ಸಹಾಯವಾಣಿ ಚಿಕ್ಕಮಗಳೂರು ವತಿಯಿಂದ ನಾಳೆ ಅಂತರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನಾಚರಣೆ ಕಾರ್ಯಕ್ರಮ ಮೂಡಿಗೆರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರಿ ಶಶಿಕಲಾ ಎಂ.ಎಸ್ ಅವರು ನೆರವೇರಿಸಲಿದ್ದಾರೆ.