ಮೂಡಿಗೆರೆ : ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ನೀಡಿ ಆರೋಗ್ಯ ವಿಚಾರಿಸಿದ ಬಿಜೆಪಿ ಮಂಡಲ ಅಧ್ಯಕ್ಷ ದುಂಡುಗ ಪ್ರಮೋದ್…

565
firstsuddi

ಮೂಡಿಗೆರೆ : ಇಂದು ಪ್ರಧಾನಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಮಂಡಲ ಅಧ್ಯಕ್ಷರಾದ ದುಂಡುಗ ಪ್ರಮೋದ್ ಅವರು ಎಂಜಿಎಂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ನೀಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಬಾಲುಶೆಟ್ಟಿ, ಉಮಾಶಂಕರ್, ಬಿಳ್ಳೂರು ಮುರಳಿ, ಕೊಟ್ಟಿಗೆಹಾರ ಅಭಿ, ಸಾಲಗೆರೆ ಮೋಹನ್, ಆಸ್ಪತ್ರೆಯ ವೈದ್ಯರಾದ ಡಾ. ಸಂತೋಷ್, ಡಾ. ಸುನೀಲ್, ಸಿಬ್ಬಂದಿಗಳಾದ ರಜತ್ ಸೇರಿದಂತೆ ಇತರರು ಇದ್ದರು.