ಮೂಡಿಗೆರೆ : ಶಿವಗಿರಿ ಸೇವಕರ ವಾಟ್ಸಾಪ್ ತಂಡದಿಂದ ಶಾಲಾ ಸ್ವಚ್ಚತಾ ಕಾರ್ಯಕ್ರಮ…

141
firstsuddi

ಮೂಡಿಗೆರೆ : ಶಿವಗಿರಿ ಸೇವಕರ ವಾಟ್ಸಾಪ್ ತಂಡದ ವತಿಯಿಂದ ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಹಾಗೂ ಮುಂಭಾಗವನ್ನು ಸ್ವಚ್ಛತೆಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶಿವಗಿರಿ ಸೇವಕರ ವಾಟ್ಸಾಪ್ ತಂಡದ ನಾಯಕ ಪ್ರವೀಣ್ ಪೂಜಾರಿ, ಸದಸ್ಯರುಗಳಾದ ಹರೀಶ್, ರವಿ ಪೂಜಾರಿ, ರಘು ಗೌಡ, ಉಮೇಶ್ ಲೋಕುವಳ್ಳಿ, ಸುರೇಶ್, ಪ್ರದೀಪ್ ಬಿಳಗುಳ, ಗೋಪಾಲ, ಸಂತೋಷ್, ಮಂಜುನಾಥ್, ಶಶಿ ಕೆಲ್ಲೂರು ಹಾಗೂ ಶಾಲೆಯ ಮುಖ್ಯ ಉಪಾಧ್ಯಾಯರಾದ ಆಸ್ಮಿನ್ ಸುಲ್ತಾನ ಹಾಗೂ ಹಶಂ ಸೇರಿದಂತೆ ಇತರ ಸದಸ್ಯರು ಇದ್ದರು.