ಮೂಡಿಗೆರೆ : ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ವ್ಹೀಲ್ ಚೇರ್ ವಿತರಣೆ…

220
firstsuddi

ಬಣಕಲ್ : ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಯೋಜನೆಯ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್ ಹಾಗೂ ಮೂಡಿಗೆರೆ ತಾಲ್ಲೂಕು ಯೋಜನಾಧಿಕಾರಿಯ ವಿಠಲಪೂಜಾರಿಯವರು ಜಾವಳಿ ಗ್ರಾಮದ ಪ್ರಕಾಶ್ ಅವರಿಗೆ ವ್ಹೀಲ್ ಚೇರ್ ವಿತರಿಸಿದರು. ಈ ಸಂದರ್ಭದಲ್ಲಿ ಜಾವಳಿ ವಲಯದ ಮೇಲ್ವಿಚಾರಕರಾದ ಚಿತ್ತರಂಜನ್, ಸೇವಾ ಪ್ರತಿನಿಧಿ ಸಂದೀಪ್, ಗ್ರಾಮಸ್ಥರಾದ ಚಿದಾನಂದ್, ನರೇಂದ್ರ ಇದ್ದರು.

firstsuddi