ಮೂಡಿಗೆರೆ : ಸಂತ್ರಸ್ತರಿಗೆ ನೆರವಾದ  ಜೇಸಿರೇಟ್ಸ್ ವಿಸ್ಮಯ ಬಣಕಲ್ ಸಂಸ್ಥೆ…

332

ಮೂಡಿಗೆರೆ :ಈ ಬಾರಿ ಸುರಿದ ಭಾರಿ ಮಳೆಗೆ ಮಲೆನಾಡು ಜನ ತತ್ತರಿಸಿದ್ದು. ಸುಮಾರು ಒಂಬೈನೂರು ಹದಿನೇಳು  ಮನೆ ಹಾನಿಯಾಗಿದ್ದು. ತಾಲೂಕಿನ ಅಲೇಖಾನ್ ಹೊರಟ್ಟಿ ,ಬಾಳೂರು , ದುರ್ಗದಹಳ್ಳಿ ,ಸುಂಕಸಾಲೆ,ಮಧುಗುಂಡಿ ಭಾಗಗಳಲ್ಲಿ  ಮನೆ ಕಳೆದುಕೊಂಡ ಸಂತ್ರಸ್ತರಿಗೆ  ಇಂದು ಬಿದರಹಳ್ಳಿ ಮೊರಾರ್ಜಿ ಶಾಲೆಯಲ್ಲಿ ಜೇಸಿರೇಟ್ಸ್ ವಿಸ್ಮಯ ವತಿಯಿಂದ  ನಿತ್ಯ ಬಳಕೆಯ ಪರಿಕರಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಅಶ್ವಿನಿ ಶರತ್,ರಚಿತಾ,ಸುಧಾ ಅನಿಲ್,ಅರ್ಪಿತಾ ರವಿಶಂಕರ್,ಚಿತ್ರ ,ಅರ್ಚನಾ ಸುಂದ್ರೇಶ್ ಇದ್ದರು.