2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ…

231
firstsuddi

ಬೆಂಗಳೂರು : 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದ್ದು, 2020ರ ಮಾರ್ಚ್ 4ರಿಂದ 23ರವರೆಗೆ ಪರೀಕ್ಷೆ ನಡೆಯಲಿದೆ. ಈ ಕುರಿತು ಇಂದು ಪಿಯು ಮಂಡಳಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಗೊಳಿಸಿದೆ.

ಅಂತಿಮ ವೇಳಾಪಟ್ಟಿ:

ಮಾ.4 ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್
ಮಾ.5 ತಮಿಳು, ತೆಲುಗು,ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್.
ಮಾ.6 ರ‍್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
ಮಾ.7 ಬಿಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಾಸಾಯನಶಾಸ್ತ್ರ
ಮಾ.8 ರಜೆ- ಭಾನುವಾರ
ಮಾ.9 ಎನ್ಎಸ್ಕ್ಯೂಎಫ್-ಐಟಿ, ರಿಟೇಲ್, ಅಟೋಮೊಬೈಲ್, ಹೆಲ್ತ್ಕೇರ್, ಬ್ಯೂಟಿ ಆಂಡ್ ವೆಲ್ನೆಸ್
ಮಾ.10 ಉರ್ದು
ಮಾ.11 ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ
ಮಾ.12 ಭೂಗೋಳಶಾಸ್ತ್ರ
ಮಾ.13 ಶಿಕ್ಷಣ
ಮಾ.14 ಮನಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮಾ.15 ರಜೆ -ಭಾನುವಾರ
ಮಾ.16 ಲಾಜಿಕ್,ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
ಮಾ.17ಅರ್ಥಶಾಸ್ತ್ರ, ಜೀವಶಾಸ್ತ್ರ
ಮಾ.18 ಹಿಂದಿ
ಮಾ.19 ಕನ್ನಡ
ಮಾ.20 ಸಂಸ್ಕೃತ
ಮಾ.21 ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾ.22 ರಜೆ-ಭಾನುವಾರ
ಮಾ.23 ಇಂಗ್ಲೀಷ್