ಮೂಡಿಗೆರೆ : ಕೊಟ್ಟಿಗೆಹಾರದ ದುರ್ಗಾಂಬ ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿದ ಬಸ್ ಇದ್ದಕ್ಕಿದ್ದಂತೆ ಹೊತ್ತಿ ಉರಿದಿತ್ತು. ಆ ಬಳಿಕ ಬಸ್ ಅಟೋಮೆಟಿಕ್ ಸ್ಟಾರ್ಟ್ ಆಗಿದ್ದು, ನಿಂತ ಜಾಗದಿಂದ ಮುಂದೆ ಬಂದು ಮತ್ತೊಂದು ಬಸ್ ಗೆ ಡಿಕ್ಕಿ ಹೊಡೆದಿದೆ. ಈ ವಿಚಿತ್ರ ಘಟನೆ ಶನಿವಾರ ನಸುಕಿನ ಜಾವ 2 ಗಂಟೆಯ ಸುಮಾರಿಗೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
Home ಸ್ಥಳಿಯ ಸುದ್ದಿ ಕೊಟ್ಟಿಗೆಹಾರ: ಬಸ್ ನಲ್ಲಿ ಬೆಂಕಿ, ಧಗಧಗ ಹೊತ್ತಿ ಉರಿದ ನಿಂತಿದ್ದ ಬಸ್ : ದೃಶ್ಯ ಸಿಸಿಟಿವಿಯಲ್ಲಿ...










