ಸಮಾಜಸೇವೆ ಮಾಡೋಕೆ ಬಂದಿಲ್ಲ. – ಅನಂತ್‌ ಕುಮಾರ್‌ ಹೆಗಡೆ …

486
firstsuddi

ಶಿರಸಿ: ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು  ನಾವು ಈ ಜಾಗದಲ್ಲಿ ಬಂದು ಕುಳಿತಿದ್ದೇ ರಾಜಕಾರಣ ಮಾಡುವುದಕ್ಕೆ. ರಾಜಕಾರಣ ಮಾಡುವುದಕ್ಕಾಗಿಯೇ ಶಾಸಕ, ಸಂಸದ ಅಂತೆಲ್ಲಾ ಆಗಿರುವುದು.ನಾವೇನು ಇಲ್ಲಿ ಸಮಾಜ ಸೇವೆ ಮಾಡಲು ಬಂದಿಲ್ಲ. ರಾಜಕಾರಣ ಬಿಟ್ಟು ಬೇರೇನೂ ಮಾಡಲು ಬರೋದಿಲ್ಲ. ರಾಜಕಾರಣಾನೇ ಮಾಡೋದು. ಮಾಧ್ಯಮಗಳು ಹೇಗೆ ಬರೆದುಕೊಳ್ಳುತ್ತಿರೋ ಹಾಗೇ ಬರೆದುಕೊಳ್ಳಿ ಎಂದಿದ್ದಾರೆ.