ಡಿಸಿಪಿಯಾಗಿ ಬಡ್ತಿಯೊಂದಿಗೆ ವರ್ಗಾವಣೆ ಗೊಂಡಿರುವ ಕೆ.ಅಣ್ಣಾಮಲೈ ಅವರನ್ನು ಸನ್ಮಾನಿಸಿದ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು…

769
firstsuddi

ಚಿಕ್ಕಮಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಯಾಗಿ ಬಡ್ತಿಯೊಂದಿಗೆ ವರ್ಗಾವಣೆಗೊಂಡಿರುವ ಎಸ್ ​ಪಿ ಅಣ್ಣಾಮಲೈ ಅವರನ್ನು ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಇಂದು ಸನ್ಮಾನಿಸಿದರು.ಜಯಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್ ಕುಮಾರ್, ಉಪಾಧ್ಯಕ್ಷ ವೈ.ಜಿ.ಸುರೇಶ್, ಸೋಮಶೇಖರ್, ತಾಜ್ಜುದ್ದೀನ್, ಮಲ್ಲಿಗೆ ಸುಧೀರ್, ನವೀನ್ ಕುಮಾರ್ ಹಾಗೂ ಇತರರು ಇದ್ದರು.