ವಿಧಾನಸಭೆ ಉಪ ಚುನಾವಣೆ
- ಜಮಖಂಡಿಯಲ್ಲಿ ಕಾಂಗ್ರೆಸ್ ನ ಆನಂದ್ ನ್ಯಾಮಗೌಡ 84,938 ಮತಗಳ ಮುನ್ನಡೆ, ಬಿಜೆಪಿಯ ಆನಂದ ಕುಲಕರ್ಣಿಗೆ 49,673 ಮತಗಳ ಹಿನ್ನಡೆ,
- ರಾಮನಗರದಲ್ಲಿ ಜೆಡಿಎಸ್ ನ ಅನಿತಾಕುಮಾರಸ್ವಾಮಿ 70,240 ಮುನ್ನಡೆ.ಬಿಜೆಪಿಯ ಎಲ್.ಚಂದ್ರಶೇಖರ್ 10,885 ಹಿನ್ನಡೆ.
ಲೋಕಸಭೆ ಉಪ ಚುನಾವಣೆ
- ಶಿವಮೊಗ್ಗದಲ್ಲಿ ಬಿಜೆಪಿಯ ಬಿವೈ ರಾಘವೇಂದ್ರ 4,47,086 ಮತಗಳ ಮುನ್ನಡೆ.ಜೆಡಿಎಸ್ ನ ಮಧು ಬಂಗಾರಪ್ಪ 3,94,240 ಮತಗಳ ಹಿನ್ನಡೆ.
- ಬಳ್ಳಾರಿಯಲ್ಲಿ ಕಾಂಗ್ರೆಸ್ ನ ವಿಎಸ್ ಉಗ್ರಪ್ಪ 4,44,341 ಮತಗಳ ಮುನ್ನಡೆ , ಬಿಜೆಪಿಯ ಜೆ.ಶಾಂತಾಗೆ 2,93,977 ಮತಗಳ ಭಾರೀ ಹಿನ್ನಡೆ.
- ಮಂಡ್ಯದಲ್ಲಿ ಜೆಡಿಎಸ್ ನ ಎಲ್ ಆರ್ ಶಿವರಾಮೇಗೌಡ 4,70,139 ಮತಗಳ ಭರ್ಜರಿ ಮನ್ನಡೆ, ಬಿಜೆಪಿಯ ಡಾ.ಸಿದ್ದರಾಮಯ್ಯಗೆ 1,99,004 ಮತಗಳ ಭಾರೀ ಹಿನ್ನಡೆ.










