ಚಿಕ್ಕಮಗಳೂರು:ದತ್ತ ಜಯಂತಿಗೆ ದಿನಾಂಕ ಪ್ರಕಟ…

531

ಚಿಕ್ಕಮಗಳೂರು: ಹಿಂದೂ ಮುಸ್ಲಿಂರ ಬಾವೈಕತ ಕೇಂದ್ರ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಗಿರಿಯಲ್ಲಿ ಇದೆ ತಿಂಗಳ 13 ರಿಂದ 22ವರಗೆ  ನಾಲ್ಕು ದಿನಗಳು ದತ್ತ ಜಯಂತಿಯ ಅಭಿಯಾನ ನಡೆಯಲಿದೆ. ದತ್ತಜಯಂತಿಗಾಗಿ ವಿಶ್ವಹಿಂದೂ ಪರಿಷತ್, ಬಜರಂಗದಳಗಳು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದದ್ದು.12 ರಂದು ದತ್ತ ಮಾಲ ಅಭಿಯಾನಕ್ಕೆ ಚಾಲನೆ ದೊರೆಯಲಿದೆ.20 ರಂದು ಮಹಿಳೆಯರಿಂದ ಅನುಸೂಯ ಜಯಂತಿ,21 ರಂದು ನಗರದಲ್ಲಿ ಸಂಕೀರ್ತನ ಯಾತ್ರೆ.22 ನೇ ದತ್ತ ಮಾಲಾಧಾರಿಗಳಿಂದ ದತ್ತ ಪಾದುಕೆ ದರ್ಶನ ಪಡೆಯಲಿದ್ದು ಬಜರಂಗದಳದ ದತ್ತ ಜಯಂತಿಗೆ ತೆರೆ ಬೀಳಲಿದೆ. 10,000ಕ್ಕೂ ಅಧಿಕ ದತ್ತಭಕ್ತರು ಆಗಮಿಸುವ ನಿರೀಕ್ಷೆಯಿದೆ.