ಮೂಡಿಗೆರೆ: ಬಣಕಲ್ ನಿಂದ ಶಬರಿಮಲೆಗೆ ಪಾದಯಾತ್ರೆ ಹೊರಟ ಪಾಪು ಸ್ವಾಮಿ…

2319

ಮೂಡಿಗೆರೆ :ತಾಲೂಕಿನ ಬಣಕಲ್ ನಿಂದ  ಚಕ್ಕಮಕ್ಕಿ ಪಾಪು ಸ್ವಾಮಿ ಎಂಬುವರು ಶಬರಿಮಲೆಗೆ ನಲವತ್ತ ಒಂದು ದಿನಗಳ ಪಾದಯಾತ್ರೆಯನ್ನು ಹೊರಟಿದ್ದಾರೆ. ಡ್ರೈವರ್ ವೃತ್ತಿ ನಡೆಸುತ್ತಿರುವ ಪಾಪು ಸ್ವಾಮಿ ಅವರು ಸುಮಾರು ಎಂಟು ನೂರು ಕಿಲೋಮೀಟರ್ ನಡೆಯಲಿದ್ದು, ಶಬರಿಮಲೆಗೆ ಮಹಿಳೆಯರಿಗೆ ಅವಕಾಶ ನೀಡಬಾರದು ಎಂದು ಹಾಗೂ ತಮ್ಮ ಜೀವನದಲ್ಲಿ ತುಂಬಾ ಕಷ್ಟಗಳು ಅನುಭವಿಸಿರುವುದರ ಉದ್ದೇಶ ಪೂರ್ವಕವಾಗಿ ಪಾದಯಾತ್ರೆ ಯನ್ನು ಮಾಡಲು ಮುಂದಾಗಿದ್ದು, ಹಣ್ಣು ಹಂಪಲು ನೀರು ಕುಡಿದು
ಪಾದಯಾತ್ರೆಯನ್ನು ಮಾಡಲಿದ್ದಾರೆ.