ಶ್ರೀ ಆದಿಚುಂಚನಗಿರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಶರಣ್ಯ ಬಿ.ಆರ್ ಇನ್ ಸ್ಪೈರ್ ಆವಾರ್ಡ್ ಮಾನಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ…

476
firstsuddi

ಚಿಕ್ಕಮಗಳೂರು : ಹಾಸನ ನಗರದಲ್ಲಿ ನಡೆದ ಶಾಲಾ ಮಕ್ಕಳ ಇನ್ ಸ್ಪೈರ್ ಆವಾರ್ಡ್ ಮಾನಸ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್‍ನಲ್ಲಿರುವ ಶ್ರೀ ಆದಿಚುಂಚನಗಿರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಕುಮಾರಿ ಶರಣ್ಯ ಬಿ.ಆರ್. ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಶರಣ್ಯ ಅವರಿಗೆ ಶಾಲೆ ಮುಖ್ಯೋಪಧ್ಯಾಯರಾದ ಶ್ರೀ ಜಿ.ಆರ್. ಚಂದ್ರಶೇಖರ್ ಹಾಗು ಶಾಲಾ ಮಂಡಳಿಯವರು ಶುಭ ಕೋರಿದ್ದಾರೆ.