2019ರ  ಜನವರಿ 1ರಂದು ಜನಿಸುವ 24 ಹೆಣ್ಣು ಮಗುವಿಗೆ ಭರ್ಜರಿ ಗಿಫ್ಟ್…

228
firstsuddi

ಬೆಂಗಳೂರು : 2019ರ  ಜನವರಿ 1ರಂದು ಬೆಂಗಳೂರು ಮಹಾನಗರ ಪಾಲಿಕೆಯ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಮೂಲಕ ಜನಿಸಿದ ಮೊದಲ 24 ಹೆಣ್ಣು ಮಗುವಿಗೆ ಬಿಬಿಎಂಪಿ ಭರ್ಜರಿ ಗಿಫ್ಟ್ ನೀಡಲಿದೆ.  2019ರ  ಜನವರಿ 1ರಂದು  ಬಿಬಿಎಂಪಿ ಆಸ್ಪತ್ರೆಯಲ್ಲಿ  ಸಹಜ ಹೆರಿಗೆ ಮೂಲಕ ಜನಿಸಿದ ಮೊದಲ 24 ಹೆಣ್ಣು ಮಗುವಿಗೆ ತಲಾ 5 ಲಕ್ಷ ಠೇವಣಿ ಇಡುವುದಾಗಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಘೋಷಿಸಿದ್ದಾರೆ.