ಕಡೂರು : ಬೀರೂರಿನ ರಾಮಬನಶಂಕರಿ ರಸ್ತೆಯ ಮಂಜುನಾಥಯ್ಯ ಎಂಬುವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಂಜುನಾಥಯ್ಯ ಅವರು ಈ ಹಿಂದೆ ಉಡುಪಿಯ ನಗರಸಭೆಯ ಪೌರಾಯುಕ್ತರಾಗಿದ್ದು, ಮಂಜುನಾಥಯ್ಯ ಅವರ ಮಂಗಳೂರಿನ ಕಚೇರಿ ಹಾಗೂ ಬೀರೂರಿನ ಮನೆ ಮೇಲೆ ಎಸಿಬಿ ಡಿವೈಎಸ್ಪಿ ನಾಗೇಶ್ ಶೆಟ್ಟಿ ಹಾಗೂ ಎಸಿಬಿ ಇನ್ಸ್‌ಪೆಕ್ಟರ್ ಜಯರಾಮೇಗೌಡ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.
Home ಸ್ಥಳಿಯ ಸುದ್ದಿ ಎಸಿಬಿ ಡಿವೈಎಸ್ಪಿ ನಾಗೇಶ್ ಶೆಟ್ಟಿ ಹಾಗೂ ಎಸಿಬಿ ಇನ್ಸ್‌ಪೆಕ್ಟರ್ ಜಯರಾಮೇಗೌಡ ನೇತೃತ್ವದಲ್ಲಿ ಮಂಜುನಾಥಯ್ಯ ಮನೆ ಮೇಲೆ ದಾಳಿ…










