ಚಿಕ್ಕಮಗಳೂರು :ಜೆಸಿಐ ಮಲ್ನಾಡ್ ಘಟಕದವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ …

254

ಚಿಕ್ಕಮಗಳೂರು- ಜೆಸಿಐ ಮಲ್ನಾಡ್ ಘಟಕದವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ದಿನದ ಅಂಗವಾಗಿ ಎಂಇಎಸ್ ಕಾಲೇಜಿನ ಎನ್‍ಎಸ್‍ಎಸ್ ಶಿಬಿರದಲ್ಲಿ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಮತ್ತು ರಕ್ತದ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಚಿಕ್ಕಮಗಳೂರು ಮಲ್ನಾಡ್ ಘಟಕದ ಅದ್ಯಕ್ಷರಾದ ರಘುನಂದನ್ ವಹಿಸಿಕೊಂಡಿದ್ದು, ವೇದಿಕೆಯಲ್ಲಿ ಶಾರದ ಮಠದ ಮಾತಾಜಿ ಶುಭೋರತ ಪ್ರಾಣ, ವೇಣುಗೋಪಾಲ್, ಚೈತ್ರಾ, ಶ್ವೇತಾ, ಗಿರಿಧರ್ ರಾಜ್ ಅರಸ್, ವಿಜಯ್ ಕುಮಾರ್, ವಿಷ್ಣುವರ್ಧನ್, ಇಕ್ಬಾಲ್ ಮುಂತಾದವರಿದ್ದರು.