ಬೆಂಗಳೂರು:ಇಂದು ದೇಶಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದು, ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಸ್ವಾತಂತ್ರ್ಯಾ ಪೂರ್ವದಲ್ಲಿ ಮೈಸೂರು ಒಡೆಯರುಗಳು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಪರಿಚಯಿಸಿದ ಹೆಮ್ಮೆಯ ರಾಜ್ಯ ಕರ್ನಾಟಕವಾಗಿದೆ. ಪ್ರಜಾಪ್ರಭುತ್ವದ ಮೌಲ್ಯವನ್ನು ನಾವು ಅರ್ಥ ಮಾಡಿಕೊಂಡು ಗೌರವಿಸಿ ಅದನ್ನು ಬಲಪಡಿಸೋಣ ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.
'Karnataka is the proud state where the concept of Democracy was introduced during pre-independence era itself by the Mysore Wodeyars.
Let us understand, respect and strengthen the value of democracy. #RepublicDay2019#ಗಣರಾಜ್ಯೋತ್ಸವ pic.twitter.com/S6FqsZWtGw— CM of Karnataka (@CMofKarnataka) January 25, 2019










