ಬೆಂಗಳೂರಿನ ಮುಂದಿನ‌ ಐದು ವರ್ಷಗಳ ಅಭಿವೃದ್ಧಿ ಕುರಿತು ರೋಡ್‌ಮ್ಯಾಪ್‌ ತಯಾರಿಸಲು ಸೂಚಿಸಿದ ಡಿಸಿಎಂ…

232
firstsuddi

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಇಂದು ಶಂಕರಮಠ ವಾರ್ಡ್‌ನಲ್ಲಿ ಬ್ಯಾಡ್ಮಿಂಟನ್‌ ಕೋರ್ಟ್‌, ಟೆನ್ನಿಸ್‌ ರೂಫ್‌, ಬಿಬಿಎಂಪಿ ಕಚೇರಿ ಮತ್ತು ಪ್ರತಿಮೆ ಅನಾವರಣ ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಿದರು. ಬೆಳೆಯುತ್ತಿರುವ ನಗರವಾದ ಬೆಂಗಳೂರಿನ ಮುಂದಿನ‌ ಐದು ವರ್ಷಗಳ ಅಭಿವೃದ್ಧಿ ಕುರಿತು ರೋಡ್‌ಮ್ಯಾಪ್‌ ತಯಾರಿಸಲು ಸೂಚಿಸಿದ್ದು, ಇದಕ್ಕಾಗಿ 50 ಸಾವಿರ ಕೋಟಿ ರೂ ಮೀಸಲಿಡಲಿದ್ದೇವೆ ಎಂದಿದ್ದಾರೆ.