ಇಂಡಿಯನ್ಸ್ ಮೈಯಾಗ್ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕ್ ಬರಬೇಡಾ…ಮಾಕ್ಳಾ ಬ್ಲ್ಯಾಸ್ಟ್ ಆಗೋಯ್ತಿರಾ:ದ್ರುವ ಸರ್ಜಾ…

514
firstsuddi

ಬೆಂಗಳೂರು: ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಕಳೆದ ರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿ ಪ್ರತೀಕಾರ ತೀರಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ನಟ ದ್ರುವ ಸರ್ಜಾ ಅವರು ಟ್ವಿಟ್ ಮಾಡಿದ್ದು, ಇಂಡಿಯನ್ಸ್ ಮೈಯಾಗ್ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕ್ ಬರಬೇಡಾ……ಮಾಕ್ಳಾ ಬ್ಲ್ಯಾಸ್ಟ್ ಆಗೋಯ್ತಿರಾ, ಭೋಲೋ ಭಾರತ್ ಮಾತಾ ಕಿ ಜೈ….ಜೈ ಆಂಜನೇಯ ಎಂದು ದ್ರುವ ಸರ್ಜಾ ಅವರು ಟ್ವಿಟ್ ಮಾಡಿದ್ದಾರೆ.