ಮಂಗಳೂರು : ಲಿಫ್ಟ್ ಬಾಗಿಲಿಗೆ ಸಿಲುಕಿ ಬಾಲಕ ದುರ್ಮರಣ…

163
firstsuddi

ಮಂಗಳೂರು : ಲಿಫ್ಟ್ ಬಾಗಿಲಿಗೆ ಸಿಲುಕಿ ಬಾಲಕ ಮೃತಪಟ್ಟಿರುವ ಘಟನೆ ಮಂಗಳೂರಿನ ಚಿಲಿಂಬಿಯಲ್ಲಿರುವ ಅಪಾರ್ಟ್‍ಮೆಂಟ್ ನಲ್ಲಿ ನಡೆದಿದೆ. ಅಪಾರ್ಟ್‍ಮೆಂಟ್ ಕಾವಲಿಗನಾಗಿದ್ದ ದಂಪತಿಯ ಪುತ್ರ ಮಂಜುನಾಥ್ (8) ಮೃತ ದುರ್ಧೈವಿ ಇವರು ಬಾಗಲಕೋಟೆ ಮೂಲದವರು ಕೆಲಸಕ್ಕಾಗಿ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದ್ದು, ಲಿಫ್ಟ್ ಬಾಗಿಲು ಹಾಕದೆ ಚಲಿಸಿದ್ದರಿಂದ ಈ ಘಟನೆ ಸಂಭವಿಸಿದ್ದು, ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.