ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮ ಗ್ರಂಥ : ಕಾಂಗ್ರೆಸ್ ಟ್ವೀಟ್…

304
firstsuddi

ಬೆಂಗಳೂರು : ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಕಾಂಗ್ರೆಸ್ ಕರ್ನಾಟಕ ಟ್ವಿಟರ್ ಮೂಲಕ ಶುಭಕೋರಿದ್ದು, ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಶುಭಾಶಯಗಳು. ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮ ಗ್ರಂಥ; ಇಂದು, ಸಂವಿಧಾನವನ್ನು ವಿರೋಧಿಸುವವರು, ಸಂವಿಧಾನವನ್ನು ಸುಡುವವರು, ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವವರ ವಿರುದ್ಧ ಹೋರಾಟ ಮುಂದುವರೆಸುವ ಪಣ ತೊಡೋಣ ಎಂದು ಟ್ವೀಟ್ ಮಾಡಿದೆ.