ಚಿಕ್ಕಮಗಳೂರು : ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ನಗರದ ಬಾಲಕಿ ಜಿ.ಎ.ನಿಸರ್ಗ ಶೇ.94.5 ಅಂಕ ಗಳಿಸಿದ್ದಾಳೆ.
ಗೃಹ ಮಂಡಳಿ ಬಡಾವಣೆಯ ಜಿ.ಎನ್.ಆನಂದ್ ಹಾಗೂ ಹೇಮಾ ಆನಂದ್ ಅವರ ಪುತ್ರಿಯಾಗಿರುವ ನಿಸರ್ಗ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ದ್ವಿತೀಯ ಪಿಯುಸಿ ಎಸ್.ಡಿ.ಎಂ ಕಾಲೇಜ್ ಕಾಮರ್ಸ್ ವಿಭಾಗದಲ್ಲಿ ಜಿ.ಎ.ನಿಸರ್ಗ ಶೇ.94.5 ಅಂಕ










