ಮೂಡಿಗೆರೆ :ಜಾವಗಲ್‍ನಿಂದ- ಪುತ್ತೂರಿಗೆ ಹೋಗುತ್ತಿದ್ದ ಓಮಿನಿ ಕಾರು ಮತ್ತು ಧರ್ಮಸ್ಥಳದಿಂದ ದಾವಣಗೆರೆ ಹೋಗುತ್ತಿದ್ದ ಹೋಂಡೈ ಕಾರಿನ ನಡುವೆ ದ ಏಕಲವ್ಯ ವಸತಿ ಶಾಲೆ ಸಮೀಪ ಮುಖಾಮುಖಿ ಡಿಕ್ಕಿಯಾಗಿ ಅಫಘಾತ ಸಂಭವಿಸಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.ಓಮಿನಿ ಕಾರಿನಲ್ಲಿದ್ದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಗಾಯಾಳುವನ್ನು ಸ್ಥಳೀಯರು ಮತ್ತು ಸಮಾಜಸೇವಕ ಆರೀಪ್ ತಮ್ಮ ವಾಹನದಲ್ಲಿ ಮೂಡಿಗೆರೆ ಆಸ್ಪತ್ರೆಗೆ ಕರೆದೊಯ್ಯಿದಿದ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದ್ಯೊಯಲಾಯಿತು. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ










