ಚಿಕ್ಕಮಗಳೂರು : ಅನಾರೋಗ್ಯದಿಂದ ಪೀಡಿತರಾದ ಇಂದಾವರದ ಉದ್ದಯ್ಯರವರ ಮಗ ಮಲ್ಲೇಶ್ರವರಿಗೆ ಮೂವತ್ತೊಂಬತ್ತ್ ಸಾವಿರದ ಎಂಟು ನೂರ ಅರವತ್ತನಾಲ್ಕು ರೂಪಾಯಿಗಳನ್ನು ಹಾಗೂ 23 ನೇ ವಾರ್ಡಿನ ನಗರಸಭಾ ಸದಸ್ಯರಾದ ಹಿತಾಕ್ಷಿ ಚನ್ನಕೇಶವ ನೇತೃತ್ವದಲ್ಲಿ ಸಾಬ್ ಜಾನ್ ಮಗನಾದ ವಜೀರ್ ಅಹ್ಮದ್ರವರಿಗೆ ಒಂದು ಲಕ್ಷ ರೂಪಾಯಿಗಳ ಪರಿಹಾರ ಧನದ ಚೆಕ್ಕನ್ ಶಾಸಕ ಸಿ. ಟಿ ರವಿಯವರು ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಇಂದು ತಮ್ಮ ಗೃಹ ಕಛೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಅಮೃತೇಶ್ ಚನ್ನಕೇಶವ, ಸುನೀಲ್, ರೋಹನ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಅನಾರೋಗ್ಯ ಪೀಡಿತರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಶಾಸಕ ಸಿ.ಟಿ. ರವಿ ಚೆಕ್ ವಿತರಣೆ…










