ಮೂಡಿಗೆರೆ : ಭಾರಿ ಮಳೆಗೆ ಬಕ್ಕಿ ಗ್ರಾಮದಲ್ಲಿ ಕುಸಿದು ಬಿದ್ದ ಮನೆ, ಪ್ರಾಣಾಪಾಯದಿಂದ ಪಾರು…

790

ಮೂಡಿಗೆರೆ : ಭಾರಿ ಮಳೆಗೆ ಮನೆಯ ಹಿಂದೆ ಇದ್ದ ಏರಿ ಮೇಲಿನ ಮಣ್ಣು ಜಾರಿ ಮನೆ ಮೇಲೆ ಬಿದ್ದಿರುವ ಘಟನೆ ತಾಲ್ಲೂಕಿನ ಬಕ್ಕಿ ಗ್ರಾಮದಲ್ಲಿ ನಡೆದಿದೆ. ತಿಮ್ಮರಾಜ್ ಎಂಬುವವರು ನಾಲ್ಕು ವರ್ಷದ ಹಿಂದೆಯಷ್ಟೇ ಕಟ್ಟಿದ ಅರ್ಧಭಾಗ ಮನೆ ಕುಸಿದು ಬಿದಿದ್ದು, ಅದೃಷ್ಟಾವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.