ಮೂಡಿಗೆರೆ : ಐಸಿಎಸ್‍ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ 91 ಅಂಕ ಪಡೆದ ತ್ರಿಶಾ ಆರ್.ಡಿ…

176
firstsuddi

ಮೂಡಿಗೆರೆ : 2020ನೇ ಸಾಲಿನ ಐಸಿಎಸ್‍ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಬಣಕಲ್‍ನ ನಜರೆತ್ ಶಾಲೆಯ ವಿದ್ಯಾರ್ಥಿನಿ ತ್ರಿಶಾ ಆರ್.ಡಿ ಶೇ 91 ರಷ್ಟು ಅಂಕ ಪಡೆದಿದ್ದಾಳೆ.
ತ್ರಿಶಾ, ಬಣಕಲ್ ಜೇಸಿಐ ವಿಸ್ಮಯ ಅಧ್ಯಕ್ಷ ರವಿ ವಾಟೆಖಾನ್ ಮತ್ತು ಸವಿತಾ ದಂಪತಿಗಳ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ವರ್ಗ, ಶಿಕ್ಷಕರು, ಪೋಷಕರು ಅಭಿನಂಧನೆ ತಿಳಿಸಿದ್ದಾರೆ.