ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ.. ಇಂದಿನ ನೀರಿನ ಮಟ್ಟ ಹೀಗಿದೆ…

99
firstsuddi

ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರ ಪರಿಣಾಮದಿಂದಾಗಿ ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಇಂದು ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ.

ಕೆಆರ್ ಎಸ್ ಜಲಾಶಯ
ಇಂದಿನ ಮಟ್ಟ – 48.34 ಟಿಎಂಸಿ
ಗರಿಷ್ಠ ಮಟ್ಟ   – 124.80 ಅಡಿ
ಒಟ್ಟು ಸಾಮರ್ಥ್ಯ – 49.45 ಟಿಎಂಸಿ
ಇಂದಿನ ಒಳಹರಿವು – 81,930 ಕ್ಯೂಸೆಕ್ಸ್
ಇಂದಿನ ಹೊರಹರಿವು – 72,466 ಕ್ಯೂಸೆಕ್ಸ್
ಕಳೆದ ವರ್ಷ ನೀರಿನ ಮಟ್ಟ – 15.713 ಟಿಎಂಸಿ

ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 2,284 ಅಡಿ
ಒಟ್ಟು ಸಾಮರ್ಥ್ಯ – 19.52 ಟಿಎಂಸಿ
ಇಂದಿನ ನೀರಿನ ಮಟ್ಟ – 18.28 ಟಿಎಂಸಿ
ಇಂದಿನ ಒಳಹರಿವು – 33,455 ಕ್ಯೂಸೆಕ್ಸ್
ಇಂದಿನ ಹೊರಹರಿವು – 30,458 ಕ್ಯೂಸೆಕ್ಸ್
ಕಳೆದ ವರ್ಷ ನೀರಿನ ಮಟ್ಟ – 16.31 ಟಿಎಂಸಿ

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ – 1,704 ಅಡಿ
ಒಟ್ಟು ಸಾಮರ್ಥ್ಯ – 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 87.61 ಟಿಎಂಸಿ
ಇಂದಿನ ಒಳಹರಿವು- 1,21,029 ಕ್ಯೂಸೆಕ್ಸ್
ಇಂದಿನ ಹೊರಹರಿವು – 1,25,451 ಕ್ಯೂಸೆಕ್ಸ್
ಕಳೆದ ವರ್ಷ ನೀರಿನ ಮಟ್ಟ- 91.66 ಟಿಎಂಸಿ

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ – 871.38 ಮೀಟರ್
ಒಟ್ಟು ಸಾಮರ್ಥ್ಯ – 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 6.93 ಟಿಎಂಸಿ
ಇಂದಿನ ಒಳಹರಿವು – 13,602 ಕ್ಯೂಸೆಕ್ಸ್
ಇಂದಿನ ಹೊರಹರಿವು – 15,520 ಕ್ಯೂಸೆಕ್ಸ್
ಕಳೆದ ವರ್ಷ ನೀರಿನ ಮಟ್ಟ- 6.77 ಟಿಎಂಸಿ

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ – 554.44 ಮೀಟರ್
ಒಟ್ಟು ಸಾಮರ್ಥ್ಯ – 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 72.61 ಟಿಎಂಸಿ
ಇಂದಿನ ಒಳಹರಿವು – 56,012 ಕ್ಯೂಸೆಕ್ಸ್
ಇಂದಿನ ಹೊರಹರಿವು – 1697 ಕ್ಯೂಸೆಕ್ಸ್
ಕಳೆದ ವರ್ಷ ನೀರಿನ ಮಟ್ಟ – 65.5 ಟಿಎಂಸಿ

ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ – 1,633 ಅಡಿ
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರಿನ ಮಟ್ಟ – 99.58 ಟಿಎಂಸಿ
ಇಂದಿನ ಒಳಹರಿವು – 1,06,132 ಕ್ಯೂಸೆಕ್ಸ್
ಇಂದಿನ ಹೊರಹರಿವು – 1,43,441 ಕ್ಯೂಸೆಕ್ಸ್
ಕಳೆದ ವರ್ಷ ನೀರಿನ ಮಟ್ಟ- 36.37 ಟಿಎಂಸಿ

ಭದ್ರಾ ಜಲಾಶಯ
ಗರಿಷ್ಠ ಮಟ್ಟ – 657.73 ಮೀಟರ್
ಒಟ್ಟು ಸಾಮರ್ಥ್ಯ – 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 69.22 ಟಿಎಂಸಿ
ಇಂದಿನ ಒಳಹರಿವು- 47,236 ಕ್ಯೂಸೆಕ್ಸ್
ಇಂದಿನ ಹೊರಹರಿವು – 33,255 ಕ್ಯೂಸೆಕ್ಸ್
ಕಳೆದ ವರ್ಷ ನೀರಿನ ಮಟ್ಟ- 40.48 ಟಿಎಂಸಿ

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ – 662.91 ಮೀಟರ್
ಒಟ್ಟು ಸಾಮರ್ಥ್ಯ – 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 22.93 ಟಿಎಂಸಿ
ಇಂದಿನ ಒಳಹರಿವು- 25,726 ಕ್ಯೂಸೆಕ್ಸ್
ಇಂದಿನ ಹೊರಹರಿವು – 119 ಕ್ಯೂಸೆಕ್ಸ್
ಕಳೆದ ವರ್ಷ ನೀರಿನ ಮಟ್ಟ- 26.08 ಟಿಎಂಸಿ