ಥೈಲ್ಯಾಂಡ್ ನ ಗುಹೆಯಲ್ಲಿ ಸಿಲುಕಿದ್ದ 13 ಜನರನ್ನು ರಕ್ಷಿಸಲಾಗಿದೆ…

339
firstsuddi

ಥೈಲ್ಯಾಂಡ್ ನ ಚಿಯಾಂಗ್ ರಾಯ್ ಬಳಿಯ ಗುಹೆಯಲ್ಲಿ ಸಿಲುಕಿದ್ದ ಜ್ಯೂನಿಯರ್ ಫುಟ್ಬಾಲ್ ತಂಡದ 12 ಬಾಲಕರು ಹಾಗೂ ಒಬ್ಬ ಕೋಚ್ ಸೇರಿದಂತೆ 13 ಮಂದಿಯನ್ನು ಉಳಿಸಲು ಮಳೆಯ ನಡುವೆಯೂ ಜೀವದ ಹಂಗನ್ನೂ ತೊರೆದು ಡೈವರ್ ಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, 17 ದಿನಗಳ ನಿರಂತರ ಕಾರ್ಯಾಚರಣೆ ಯ ಫಲವಾಗಿ 13 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡುವ ಮೂಲಕ ರಕ್ಷಣಾ ಕಾರ್ಯದಲ್ಲಿ ಭಾಗವಹಿದ್ದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.