ವಿಧಾನಸಭಾ ಚುನಾವಣೆ : ಜೆಡಿಎಸ್‍ನ 13 ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ…

55
firstsuddi

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಇದೇ ದಿನ ಜೆಡಿಎಸ್ 13 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ :
ಗೋಕಾಕ್ – ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ

ಕಿತ್ತೂರು – ಅಶ್ವಿನಿ ಸಿಂಗಯ್ಯ ಪೂಜೇರಾ

ಯಾದಗಿರಿ – ಎಬಿ ಮಾಲಕರೆಡ್ಡಿ

ಭಾಲ್ಕಿ – ರೌಫ್ ಪಟೇಲ್

ಶಿಗ್ಗಾಂವಿ – ಶಶಿಧರ್ ಚನ್ನಬಸಪ್ಪ ಯಲಿಗಾರ

ಮೊಳಕಾಲ್ಮೂರು – ಮಹಾದೇವಪ್ಪ

ಪುಲಕೇಶಿನಗರ – ಅನುರಾಧ

ಶಿವಾಜಿನಗರ – ಅಬ್ದುಲ್ ಜಫರ್ ಅಲಿ

ಶಾಂತಿನಗರ – ಮಂಜುನಾಥ್ ಗೌಡ

ಬೆಳ್ತಂಗಡಿ – ಅಶ್ರಫ್ ಅಲಿ ಕುಂಞ

ಮಂಗಳೂರು ನಗರ ಉತ್ತರ – ಮೋಹಿನುದ್ದೀನ್ ಬಾವ

ಮಂಗಳೂರು – ಅಲ್ತಾಫ್ ಕುಂಪಾಲ

ಬಂಟ್ವಾಳ – ಪ್ರಕಾಶ್ ರಫಾಯಲ್ ಗೊಮ್ಸ್