ಸ್ಥಳಿಯ ಸುದ್ದಿ ಕುವೆಂಪು ಕಲಾಮಂದಿರದಲ್ಲಿ ನಡೆದ ‘ಕಿವುಡ ಮಾಡಿದ ಕಿತಾಪತಿ’ ನಾಟಕ ಪ್ರದರ್ಶನ… By FirstSuddi - June 26, 2023 61 FacebookTwitterWhatsAppTelegramPinterest firstsuddi ಚಿಕ್ಕಮಗಳೂರು: ಚೌಳ ಹಿರಿಯೂರಿನ ಹೆಚ್.ಪಿ. ಮಲ್ಲಿಕಾರ್ಜುನ ಅವರ ಸಾರಥ್ಯದಲ್ಲಿ ಗದಗದ ಪಂಡಿತ್ ಡಾ. ಪುಟ್ಟರಾಜ ಕವಿ ಮತ್ತು ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘದ ಕಲಾವಿದರಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ಕಿವುಡ ಮಾಡಿದ ಕಿತಾಪತಿ ನಾಟಕ ನೋಡುಗರ ಮನ ಗೆದ್ದಿತು.