ಹಿರಿಯ ಇಂಜಿನಿಯರ್ ಉದ್ಯಮಿ ಬಿ.ಎನ್. ಮಲ್ಲೇಶ್ ನಿಧನ…

153
firstsuddi

ಚಿಕ್ಕಮಗಳೂರು: ಹಿರಿಯ ಇಂಜಿನಿಯರ್ ಉದ್ಯಮಿ ಬಿ.ಎನ್. ಮಲ್ಲೇಶ್ ಅವರ ನಿಧನಕ್ಕೆ ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಜಿಲ್ಲಾ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿನ ಮಾಜಿ ಅಧ್ಯಕ್ಷರಾಗಿದ್ದ ಮಲ್ಲೇಶ್ ಅವರು, ಲಯನ್ಸ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದ ಅವರ ನಿಧನದಿಂದಾಗಿ ಸಂಘಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅಸೋಸಿಯೇಷನ್ನಿನ ಅಧ್ಯಕ್ಷ ಬಿ.ಎಂ. ಪ್ರಕಾಶ್ ಶೋಕಿಸಿದ್ದಾರೆ.