ಸ್ಥಳಿಯ ಸುದ್ದಿ ಹತ್ತಿ ಗಿಡಗಳ ಮಧ್ಯೆ ಗಾಂಜಾ ಬೆಳೆದ ಧೂಳ್ ರಾಜ್ ಬಂಧನ… By FirstSuddi - September 21, 2018 650 FacebookTwitterWhatsAppTelegramPinterest firstsuddi ಚಿಕ್ಕಮಗಳೂರು: ಹತ್ತಿ ಗಿಡಗಳ ಮಧ್ಯೆ ಗಾಂಜಾ ಬೆಳೆದ ಘಟನೆ ಎನ್.ಆರ್ ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ನಡೆದಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳು ಡ್ರೋನ್ ಕ್ಯಾಮರ ಮೂಲಕ ಪತ್ತೆ ಹಚ್ಚಿದ್ದು, ಗಾಂಜಾ ಬೆಳೆದಿದ್ದ ಧೂಳ್ ರಾಜ್ ಎಂಬ ಆರೋಪಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ.