ಲೈಂಗಿಕ ಶಕ್ತಿ ಮುಲಾಮು ತಯಾರಿಕೆಗೆ ಉಡಗಳ ಮಾರಣ ಹೋಮ ನಡೆಸುತ್ತಿದ್ದ ನಾಲ್ವರ ಬಂಧನ…

489
firstsuddi

ಚಿಕ್ಕಮಗಳೂರು: ಅಕ್ರಮವಾಗಿ ಉಡಗಳ ಮಾರಣ ಹೋಮ ನಡೆಸುತ್ತಿದ್ದ ಜಾಲ ತಾಲೂಕಿನ ದತ್ತಪೀಠ ಬಳಿಯ ಅತ್ತಿಗುಂಡಿ ಯಲ್ಲಿ ಪತ್ತೆಯಾಗಿದ್ದು, ಲೈಂಗಿಕ ಶಕ್ತಿ ಮುಲಾಮು ತಯಾರಿಕೆಗೆ ಉಡಗಳ ಮಾರಣ ಹೋಮ ನಡೆಸುತ್ತಿದ್ದರು ಎಂದು ತಿಳಿದು ಬಂದಿದ್ದು, ಉಡಗಳ ಅಂಗಾಂಗ ಮಾರಾಟ ಮಾಡುತ್ತಿದ್ದ ಶಾಹಿದ್ (25), ನೌಷದ್(34) ಕೇಮು(50) ಸುಧಾ(40) ಆರೋಪಿಗಳನ್ನು ಬಂಧಿಸಲಾಗಿದ್ದು, ಆರ್ ಎಫ್ ಓ ಶಿಲ್ಪಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಆರೋಪಿಗಳಿಂದ 49 ಉಡಗಳ ಅಂಗಾಂಗಗಳನ್ನು ವಶಪಡಿಸಿಕೊಂಡಿದ್ದಾರೆ.

firstsuddi