ಡೆನಿಸ್ ಮುಕ್ವೇಜ್ ಹಾಗೂ ನಾದಿಯಾ ಮುರಾದ್​ಗೆ 2018 ರ ನೊಬೆಲ್ ಶಾಂತಿ ಪ್ರಶಸ್ತಿ…

337
firstsuddi

ಸ್ಟಾಕ್​ಹೋಮ್:ಡೆನಿಸ್ ಮುಕ್ವೇಜ್ ಹಾಗೂ ನಾದಿಯಾ ಮುರಾದ್ 2018ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಿದ  ನಾದಿಯಾ ಮುರಾದ್​ಗೆ ಹಾಗೂ ವೈದ್ಯ ಡೆನಿಸ್ ಮುಕ್ವೇಜ್ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅನೇಕ ಮಹಿಳೆಯರಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಇಬ್ಬರಿಗೂ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನೋಬೆಲ್ ಸಮಿತಿ ಮುಂದಾಗಿದೆ.