ಎಸಿಬಿ ಡಿವೈಎಸ್ಪಿ ನಾಗೇಶ್ ಶೆಟ್ಟಿ ಹಾಗೂ ಎಸಿಬಿ ಇನ್ಸ್‌ಪೆಕ್ಟರ್ ಜಯರಾಮೇಗೌಡ ನೇತೃತ್ವದಲ್ಲಿ ಮಂಜುನಾಥಯ್ಯ ಮನೆ ಮೇಲೆ ದಾಳಿ…

305
firstsuddi

ಕಡೂರು :  ಬೀರೂರಿನ ರಾಮಬನಶಂಕರಿ ರಸ್ತೆಯ   ಮಂಜುನಾಥಯ್ಯ ಎಂಬುವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ  ನಡೆಸಿದ್ದು, ಮಂಜುನಾಥಯ್ಯ ಅವರು ಈ   ಹಿಂದೆ ಉಡುಪಿಯ ನಗರಸಭೆಯ ಪೌರಾಯುಕ್ತರಾಗಿದ್ದು, ಮಂಜುನಾಥಯ್ಯ ಅವರ   ಮಂಗಳೂರಿನ ಕಚೇರಿ ಹಾಗೂ ಬೀರೂರಿನ ಮನೆ ಮೇಲೆ ಎಸಿಬಿ ಡಿವೈಎಸ್ಪಿ ನಾಗೇಶ್ ಶೆಟ್ಟಿ ಹಾಗೂ ಎಸಿಬಿ ಇನ್ಸ್‌ಪೆಕ್ಟರ್  ಜಯರಾಮೇಗೌಡ ನೇತೃತ್ವದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು  ಕಲೆ ಹಾಕುತ್ತಿದ್ದಾರೆ.