ಸಂಸದ ಶಿವರಾಮೇಗೌಡ ವಿರುದ್ಧ ಅಂಬರೀಶ್ ಅಭಿಮಾನಿಗಳ ಪ್ರತಿಭಟನೆ…

141
firstsuddi

ಮಂಡ್ಯ : ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅಂಬರೀಶ್ ಅವರು ಆಂಧ್ರದ ನಾಯ್ಡು, ಗೌಡ್ತಿಯಲ್ಲ ಎಂದಿದ್ದ ಸಂಸದ ಶಿವರಾಮೇಗೌಡ ಅವರ ವಿರುದ್ಧ ಅಂಬರೀಶ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ದೂರು-ಕೊಳ್ಳೇಗಾಲ ಹೆದ್ದಾರಿ ತಡೆದು ಶಿವರಾಮೇಗೌಡ ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನೆ ನಡೆಸಿದರು.