ಮೂಡಿಗೆರೆ ರಾತ್ರೋ ರಾತ್ರಿ ಮೂರು ವೈನ್ ಶಾಪ್, ಮೆಡಿಕಲ್ ಹಾಗೂ ಹಾರ್ಡ್ ವೇರ್ ನಲ್ಲಿ ಸರಣಿ ಕಳ್ಳತನ…
https://www.youtube.com/watch?v=N7G7EG61_EI
ಮೂಡಿಗೆರೆ: ರಾತ್ರೋ ರಾತ್ರಿ ಮೂರು ವೈನ್ ಶಾಪ್, ಮೆಡಿಕಲ್ ಹಾಗೂ ಹಾರ್ಡ್ ವೇರ್ ನಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.ನಗರದ ಕೆ. ಎಂ. ರಸ್ತೆಯಲ್ಲಿರುವ ಎಸ್ ಬಿ...
ಮೂಡಿಗೆರೆಯ ಆಲೇಖಾನ್ ಕಾಫಿ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
https://youtu.be/qn0kLPyxS3s
ಮೂಡಿಗೆರೆಯ ಆಲೇಖಾನ್ ಕಾಫಿ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ. ಬಾಳೂರು ಹಾಗೂ ಬಣಕಲ್ ಪೊಲೀಸರ ಭೇಟಿ ಪರಿಶೀಲನೆ.
ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದಿನ-ಮುಂದಿನ ಭಾಗಗಳನ್ನು ಕತ್ತರಿಸಿ ಪ್ರಸಾರ ಮಾಡಿರುವುದು ಪತ್ರಿಕಾಧರ್ಮ ಅಲ್ಲ- ಸಿದ್ದರಾಮಯ್ಯ.
ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಇದನ್ನು ಅಸ್ಥಿರಗೊಳಿಸಲು ಕೆಲವು ಶಕ್ತಿಗಳು ರಾತ್ರಿ-ಹಗಲು ಶ್ರಮಿಸುತ್ತಿವೆ. ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದಿನ-ಮುಂದಿನ ಭಾಗಗಳನ್ನು ಕತ್ತರಿಸಿ ಪ್ರಸಾರ ಮಾಡಿರುವುದು ಪತ್ರಿಕಾಧರ್ಮ ಅಲ್ಲ. ಇದನ್ನು ನಂಬಿ ಮೈತ್ರಿ...
ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಸಿದ್ದರಾಮಯ್ಯ ಪಾತ್ರ ದೊಡ್ಡದಿದೆ- ಮುಖ್ಯಮಂತ್ರಿ ಹೆಚ್.ಡಿ.ಕೆ ಟ್ವೀಟ್.
ಬೆಂಗಳೂರು-ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರು ಶಾಂತಿ ವನದಲ್ಲಿ ಸ್ನೇಹಿತರೊಂದಿಗೆ ಮಾಡಿರುವುದು ರಾಜಕೀಯ ವಿಶ್ಲೇಷಣೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಅವರಿಗೆ ಯಾವ ಭಿನ್ನಾಭಿಪ್ರಾಯವಿಲ್ಲ. ಸಮ್ಮಿಶ್ರ ಸರ್ಕಾರ ರಚಿಸುವಲ್ಲಿ ಅವರ ಪಾತ್ರ ದೊಡ್ಡದಿದೆ. ಈ...
ಸಿದ್ದರಾಮಯ್ಯ ಅವರ ಮನವೊಲಿಸುವ ಅಗತ್ಯವಿಲ್ಲ. – ಮಲ್ಲಿಕಾರ್ಜನ ಖರ್ಗೆ…
ನವದೆಹಲಿ- ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದೆಂದರೆ ಅವರ ಮನವೊಲಿಸುವುದೆಂದಲ್ಲ. ಅವರು ಪ್ರಕೃತಿ ಚಿಕಿತ್ಸೆಗೆ ಹೋಗಿದ್ದ ಸಂದರ್ಭದಲ್ಲಿ ಹಲವು ಊಹಪೋಹಗಳು ಸೃಷ್ಟಿಯಾಗಿದ್ದವು. ರಾಜಕೀಯದ ಬಗ್ಗೆ ಅನುಭವವಿರುವ ಅವರಿಗೆ ರಾಜಕೀಯ ಬೆಳವಣಿಗೆ ಬಗ್ಗೆ ಗೊತ್ತಿದೆ.ಎಂದು ಮಲ್ಲಿಕಾರ್ಜುನ...
ಮೂಡಿಗೆರೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮಾರುತಿ ಕಾರು ಡಿಕ್ಕಿ ಚಾಲಕನ ಸ್ಥಿತಿ ಗಂಭೀರ…
ಮೂಡಿಗೆರೆ- ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮಾರುತಿ ಕಾರು ನಡುವೆ ಗಾಂಧೀಘರ್ ಬಸ್ ಸ್ಟಾಪ್ ಸಮೀಪ ಡಿಕ್ಕಿಯಾಗಿದ್ದು ಕಾರು ಚಾಲಕನ ಸ್ಥಿತಿ ಗಂಭೀರವಾಗಿದ್ದು ಮಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಗೆ ರವಾನೆ ಮಾಡಲಾಗಿದೆ.ಗೋಣಿಬೀಡು ಪೊಲೀಸ್...
ರಾಷ್ಟ್ರ ಮಟ್ಟದಲ್ಲಿ ಸಮುದಾಯದ ಶಕ್ತಿ ಏನು ಅನ್ನೋದನ್ನ ತೋರಿಸುತ್ತೇವೆ.-ನಂಜಾವಧೂತ ಸ್ವಾಮೀಜಿ.
ಬೆಂಗಳೂರು- ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ನಂಜಾವಧೂತ ಸ್ವಾಮೀಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಮುಂದಾದವರಿಗೆ ಮುಂದಿನ ಚುನಾವಣೆಯಲ್ಲಿ ಸಮುದಾಯದ ಶಕ್ತಿ ಏನು ಅನ್ನೋದನ್ನ ತೋರಿಸುತ್ತೇವೆ. ಈ ಕಾರ್ಯಕ್ರಮಕ್ಕೆ ಸದಾನಂದಗೌಡರು...
ಡಾಕ್ಯುಮೆಂಟ್ ನೀಡದ ಕಾರಣ ವ್ಯಕ್ತಿಯೊಬ್ಬನಿಗೆ ಲೇಡಿ ಪಿಎಸ್ಐ ನಿಂದ ಹಲ್ಲೆ.
ಚಿಕ್ಕಮಗಳೂರು : ಟ್ರಾಫಿಕ್ ಪಿಎಸೈಯೊಬ್ಬರು ಬೈಕ್ ಡಾಕ್ಯುಮೆಂಟ್ ನೀಡದ ಕಾರಣಕ್ಕೆ ಯುವಕನಿಗೆ ಥಳಿಸಿ, ದರ್ಪ ಮೆರೆದಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಟ್ರಾಫಿಕ್ ಪಿಎಸೈ ರಮ್ಯಾ ವ್ಯಕ್ತಿಯೊಬ್ಬನಿಗೆ ಪೊಲೀಸ್ ಜೀಪಿನಲ್ಲೇ...
ಸಂಪನ್ಮೂಲ ಹೇಗೆ ಕ್ರೂಢೀಕರಣ ಮಾಡಬೇಕು ಎಂಬುದನ್ನು ಈ ಹಿಂದೆ 20ತಿಂಗಳು ಆಡಳಿತ ಮಾಡಿದ ನನಗೆ ಗೊತ್ತು.-ಮುಖ್ಯಮಂತ್ರಿ ಕುಮಾರಸ್ವಾಮಿ.
ಬೆಂಗಳೂರು- ಹೊಸ ಬಜೆಟ್ ಮಂಡನೆ ಮಾಡಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿದ್ದು, ಲೋಕಸಭೆ ಚುನಾವಣೆ ನಂತರ ಹೊಸ ಬಜೆಟ್ ಮಂಡನೆ ಮಾಡಿ ಎಂಬ ಅಭಿಪ್ರಾಯ ಬರುತ್ತಿದೆ. ಜುಲೈ 5ಕ್ಕೆ ಬಜೆಟ್ ಮಂಡನೆ ಮಂಡಿಸುತ್ತೇನೋ...
ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಳಂಬ…
ಬೆಂಗಳೂರು- ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಹೈ ಕಮಾಂಡ್ ಗೀನ್ ಸಿಗ್ನಲ್ ಕೂಡ ಸಿಕ್ಕಿತ್ತು. ಆದರೆ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ...











