ಸಿದ್ದರಾಮಯ್ಯ ಅವರ ಮನವೊಲಿಸುವ ಅಗತ್ಯವಿಲ್ಲ. – ಮಲ್ಲಿಕಾರ್ಜನ ಖರ್ಗೆ…

277

ನವದೆಹಲಿ- ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದೆಂದರೆ ಅವರ ಮನವೊಲಿಸುವುದೆಂದಲ್ಲ. ಅವರು ಪ್ರಕೃತಿ ಚಿಕಿತ್ಸೆಗೆ ಹೋಗಿದ್ದ ಸಂದರ್ಭದಲ್ಲಿ ಹಲವು ಊಹಪೋಹಗಳು ಸೃಷ್ಟಿಯಾಗಿದ್ದವು.  ರಾಜಕೀಯದ ಬಗ್ಗೆ ಅನುಭವವಿರುವ ಅವರಿಗೆ ರಾಜಕೀಯ ಬೆಳವಣಿಗೆ ಬಗ್ಗೆ ಗೊತ್ತಿದೆ.ಎಂದು ಮಲ್ಲಿಕಾರ್ಜುನ ಖರ್ಗೆ ಅವರು ನವದೆಹಲಿಯಲ್ಲಿ ತಿಳಿಸಿದ್ದಾರೆ.