ಡಿಕೆಶಿ ಆಸ್ತಿ  ಬಗ್ಗೆ ವಿಚಾರಣೆ ಮಾಡಿದ ಇಡಿಯವರಿಗೆ ಶೋಭಾ ಸಂಪತ್ತು ಕಾಣುತ್ತಿಲ್ಲ – ಶಕುಂತಳಾ ಶೆಟ್ಟಿ.

0
ಉಡುಪಿ: ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆ ತಿರುಗಾಡುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅವರ ಬಳಿಯಿರುವ ಸಂಪತ್ತನ್ನು ಜಾರಿ ನಿರ್ದೇಶನಾಲಯದವರು ತನಿಖೆ ಮಾಡುತ್ತಿಲ್ಲವೇ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ...

ಹಾಸನ : ಶಾಸಕ ಪ್ರೀತಮ್ ಗೌಡ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ…

0
https://www.youtube.com/watch?v=dtfkWQWCaHY ಹಾಸನ : ದೇವೇಗೌಡರ ನಾಮಫಲಕ ತೆರವು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ ಹಾಸನದ ಟ್ಯಾಕ್ಸಿ ಸ್ಟ್ಯಾಂಡ್ ದೇವೇಗೌಡರು ಉಳಿಸಿಕೊಟ್ಟ ಜಾಗ. ಟ್ಯಾಕ್ಸಿ ಚಾಲಕರಿಗೆ ಅನುಕೂಲ ಆಗಲಿ ಎಂದು...

ಹಾಸನ : ಕರ್ನಾಟಕ ಸರ್ಕಾರ ಏನಾದರೂ ಪಾಪರ್ ಚೀಟಿ ತೆಗೆದುಕೊಂಡಿದೆಯಾ? ಅನ್ನೋದನ್ನಾದರೂ ಹೇಳಲಿ : ಹೆಚ್.ಡಿ. ರೇವಣ್ಣ.

0
https://www.youtube.com/watch?v=cjW_Z3QryZE&t=10s ಹಾಸನ : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು, ಕರ್ನಾಟಕ ಸರ್ಕಾರ ಏನಾದರೂ ಪಾಪರ್ ಚೀಟಿ ತೆಗೆದುಕೊಂಡಿದ್ದೀಯಾ ಅನ್ನೋದನ್ನಾದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಲಿ. ಸರ್ಕಾರ ದಿವಾಳಿಯಾಗಿದೆಯಾ ಘೋಷಣೆ...

ಮಾಜಿ ಸಿಎಂ ಹೆಚ್‍ಡಿಕೆ ವಿರುದ್ಧ ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಆಕ್ರೋಶ…

0
ಮಂಡ್ಯ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರಿಗೆ ದರೋಡೆ ಮಾಡುವುದಕ್ಕೆ ನಾನು ಹೇಳಿದ್ನಾ? ಇದಕ್ಕೆಲ್ಲಾ ನಾನು ಹೊಣೆನಾ? ಎಂಬ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಚಲುವರಾಯಸ್ಚಾಮಿ...

ಮೂಡಿಗೆರೆ : ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ…

0
ಮೂಡಿಗೆರೆ : ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ ಹಾಗೂ ಭೂ ಕುಸಿತವಾಗಿದ್ದ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಈಗಾ ರಸ್ತೆಯ ದುರಸ್ಥಿ ಕಾರ್ಯ ಸ್ವಲ್ಪ ಮಟ್ಟಿಗೆ ಮುಗಿದಿದ್ದು,...

ಇಂದು ದೇಶದಾಧ್ಯಂತ “ಹಿಂದಿ ದಿವಸ್” ಆಚರಣೆ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೆಚ್‍ಡಿಕೆ…

0
ಬೆಂಗಳೂರು : ಇಂದು ದೇಶದಾಧ್ಯಂತ ಹಿಂದಿ ಕೇಂದ್ರ ಸರ್ಕಾರ ದಿವಸವನ್ನು ಆಚರಿಸುತ್ತಿದ್ದು, ಈ ಕುರಿತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು,...

ಪುತ್ತೂರು: ವಿದ್ಯುತ್ ಆಘಾತಕ್ಕೆ ಎಲೆಕ್ಟ್ರೀಷಿಯನ್ ಬಲಿ…

0
ಮಂಗಳೂರು: ವಿದ್ಯುತ್ ಆಘಾತಕ್ಕೆ ಒಳಗಾಗಿ ಎಲೆಕ್ಟ್ರೀಷಿಯನ್ ಒಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.ಮೃತರನ್ನು ಪುತ್ತೂರು ಬೋಳ್ವಾರ್ ನಿವಾಸಿ ಗಣೇಶ್ ಗೌಡ (36) ಎಂದು ಗುರುತಿಸಲಾಗಿದೆ. ಮೃತರು ಬೋಳ್ವಾರ್ ನಲ್ಲಿ ಎಲೆಕ್ಟ್ರೀಶಿಯನ್ ಅಂಗಡಿಯನ್ನು ಹೊಂದಿದ್ದರು.ಗಣೇಶ್...

ಶಿರ್ವ: ಮಹಿಳೆಯ ಎಟಿಎಂ ಕಾರ್ಡ್ ಕದ್ದು ರೂ 34000 ಹಣ ಡ್ರಾ…

0
ಉಡುಪಿ: ಮಹಿಳೆಯೋರ್ವರು ಬಸ್ಸಿನಲ್ಲಿ ಶಿರ್ವದಿಂದ ಉಡುಪಿಗೆ ಪ್ರಯಾಣಿಸುತ್ತಿದ್ದಾಗ ಅವರ ಪರ್ಸ್ ಕದ್ದು ಅದರಲ್ಲಿದ್ದ ಎಟಿಎಮ್ ಕಾರ್ಡ್ ಬಳಸಿ ಹಣ ಡ್ರಾ ಮಾಡಿದ ಘಟನೆ ಸೆ. 11 ರಂದು ನಡೆದಿದೆ. ಬೆಳ್ಮಣ್ ಪುನಾರು ನಿವಾಸಿ...

ಸೆ.17 ರವರೆಗೆ ಡಿಕೆಶಿಗೆ ಇಡಿ ಕಸ್ಟಡಿ…

0
ನವದೆಹಲಿ : ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಕೋರ್ಟ್ ಇನ್ನೂ 4ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ. ಇಂದು ಡಿ.ಕೆ. ಶಿವಕುಮಾರ್ ಅವರ ಇಡಿ ಕಸ್ಟಡಿ...

ಸಿದ್ದರಾಮಯ್ಯ ಅವರನ್ನು ಎದೆಯಿಂದ ಎತ್ತಿ ಸೈಡಿಗಿಟ್ಟಿದ್ದೇನೆ : ಎಂ.ಟಿ.ಬಿ. ನಾಗರಾಜ್.

0
ಬೆಂಗಳೂರು : ಎದೆ ಬಗೆದರೆ ಸಿದ್ದರಾಮಯ್ಯ ಇದ್ದಾರೆ ಎಂದು ಹೇಳುತ್ತಿದ್ದ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಅವರು, ಈಗಾ ಸಿದ್ದರಾಮಯ್ಯ ಅವರನ್ನು ಎತ್ತಿ ಸೈಡಿಗಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಅನರ್ಹ ಶಾಸಕರೆಲ್ಲರೂ ಇಂದು ಸಭೆ...
error: Content is protected !!