ರೈತರ ಹಿತ ಸಂರಕ್ಷಣೆಗೆ ಅಗತ್ಯಕ್ರಮವಹಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೂಚನೆ
ಹಾಸನ : ಜಿಲ್ಲೆಯಲ್ಲಿ ಈ ಹಿಂದಿನ ಬರ ಹಾಗೂ ಆ ನಂತರ ನಿರಂತರವಾಗಿ ಸುರಿದ ಮಳೆ ಮತ್ತು ಕೀಟ ಬಾದೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆ ಬಗೆಹರಿಸಲು ಕೃಷಿ ಮತ್ತು ತೋಟಗಾರಿಕೆ ಹಾಗೂ...
ಮೂಲಭೂತ ಅವಶ್ಯಕತೆಗಳಂತೆಯೇ ಉದ್ಯೋಗವು ಒಂದು : ಜಿಪಂ ಅಧ್ಯಕ್ಷೆ ಚೈತ್ರಶ್ರೀ
ಚಿಕ್ಕಮಗಳೂರು : ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಅಭ್ಯರ್ಥಿ-ಪಾಲಕ ಪೋಷಕರಿಗೆ ಸಮಾಲೋಚನೆ, ಒಗ್ಗೂಡಿಸುವಿಕೆ ಉದ್ಯೋಗಮೇಳ ಕಾರ್ಯಕ್ರಮವನ್ನು ನಗರದ ಐಡಿಎಸ್‌ಜಿ ಕಾಲೇಜಿನ ಐಎಸ್...
ಚಿಕ್ಕಮಗಳೂರಲ್ಲಿ ಮೂರೇ ವರ್ಷಕ್ಕೆ ಮಕಾಡೆಯಾಯ್ತು ಕೋಟ್ಪಾ ಕಾಯ್ದೆ, ಈಗಾ ಎಲ್ಲೆಂದರಲ್ಲಿ ‘ಧಂ ಮಾರೋ ಧಂ’
ಚಿಕ್ಕಮಗಳೂರು : ಎರಡೂವರೆ ವರ್ಷದ ಹಿಂದೆ ಅಂಗಡಿ ಕಂಡ ಕೂಡಲೇ ಸಿಗರೇಟ್ ಬಾಯಿಗಿಟ್ಟು ಸ್ಟೈಲಾಗಿ ಹೊಗೆ ಬಿಡ್ತಿದ್ದ ಧೂಮಪಾನಿಗಳಿಗೆ ಅಂದಿನ ಎಸ್ಪಿ ಆರ್.ಚೇತನ್ ಸಿಂಹಸ್ವಪ್ನರಾಗಿದ್ರು. ಕೋಟ್ಪಾ ಕಾಯ್ದೆಯನ್ನ ಯಶಸ್ವಿಯಾಗಿ ಜಾರಿಗೆ ತಂದ ಜಿಲ್ಲೆಗಳಲ್ಲಿ...
ಆತ ಚಾಮರಾಜಪೇಟೆಯಲ್ಲಿ ಸೀಮೆಎಣ್ಣೆ ಡಬ್ಬ ಹೊತ್ಕೊಂಡಿದ್ದ ಗಿರಾಕಿ, ನಾನು ಅವನನ್ನ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ, ಹೆಚ್.ಡಿ.ರೇವಣ್ಣ ವ್ಯಂಗ್ಯ
ಬೆಂಗಳೂರು : ಜಮೀರ್ ಅಹಮದ್ ನನ್ನ ನಾನು ಲೆಕ್ಕಕ್ಕೆ ಇಟ್ಕೊಂಡಿಲ್ಲ. ಆತ ಆರ್.ವಿ.ದೇವರಾಜ್ ರವರಿಗೆ ಟೋಪಿ ಹಾಕಿದ್ದಾನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆತ ಸೀಮೆಎಣ್ಣೆ ಡಬ್ಬ ಹೊತ್ತುಕೊಂಡಿದ್ದ ಗಿರಾಕಿ, ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ...
ಜಮೀರ್ ಅಹಮದ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಏನ್ ಹೇಳಿದ್ರು ಗೊತ್ತಾ…!
ಕೊರಟಗೆರೆ : ಮುಸ್ಲಿಮರ ಕಷ್ಟಗಳಿಗೆ ಸ್ಪಂದಿಸುವ ಏಕೈಕ ನಾಯಕ ಜಮೀರ್ ಅಹ್ಮದ್ . ಅವರು ಭವಿಷ್ಯದ ಮುಸ್ಲಿಂ ನಾಯಕ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಜಿ.ಪರಮೇಶ್ವರ್ ಜಮೀರ್ ಅಹಮದ್ ರನ್ನ ಹಾಡಿ ಹೊಗಳಿದರು. ತುಮಕೂರು...
ತಾಯಿ-ಮಗು ಮರಣ ಪ್ರಮಾಣ ನಿಯಂತ್ರಿಸಿ ಕಾಳಜಿವಹಿಸಲು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ
ಹಾಸನ : ಜಿಲ್ಲೆಯಲ್ಲಿ ಪ್ರಸವ ಸಂದರ್ಭದಲ್ಲಿ ತಾಯಿ-ಮಗು ಮರಣ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಎಲ್ಲಾ ರೀತಿಯ ಆಗತ್ಯ ಕ್ರಮ ಹಾಗೂ ಹೆಚ್ಚಿನ ಕಾಳಜಿವಹಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ...
ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಹೊಸ ನರ್ಸಿಂಗ್ ಹೋಂ ಪರವಾನಗಿ ಅಸಾಧ್ಯ : ಹಾಸನ ಜಿಲ್ಲಾಧಿಕಾರಿ
ಹಾಸನ : ಸೂಕ್ತ ಪಾರ್ಕಿಂಗ್ ವ್ಯವಸ್ತೆಗಳಿಲ್ಲದೆ ಹೊಸದಾಗಿ ಅರ್ಜಿ ಸಲ್ಲಿಸುವ ಖಾಸಗಿ ನರ್ಸಿಂಗ್ ಹೋಂಗಳಿಗೆ ಪರವಾನಗಿ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ...
ನೈತಿಕ ಪ್ರಜ್ಞೆಯನ್ನು ಮೂಡಿಸಿ ಮಾನವಧರ್ಮದ ಬಗ್ಗೆ ತಿಳಿಸಿದ ಮಹರ್ಷಿ ವಾಲ್ಮೀಕಿ : ಸಚಿವ ಎ.ಮಂಜು
ಹಾಸನ : ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮುದಾಯದ ನಾಯಕನಾಗಿರದೆ ಇಡೀ ಸಮಾಜಕ್ಕೆ ದಾರಿ ದೀಪವಾಗಿದ್ದಾರೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿಚರಾದ ಎ.ಮಂಜು ಅವರು...
ವಾಲ್ಮೀಕಿಯವರ ರಾಮಾಯಣ ಕೃತಿ ಸಮಾಜಕ್ಕೆ ದಾರಿದೀಪ : ಅರಣ್ಯ ವಸತಿ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್
ಚಿಕ್ಕಮಗಳೂರು : ಶಾಸಕ ಸಿ.ಟಿ ರವಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಿಯವರೆಗೂ ಸೂರ್ಯ ಚಂದ್ರರಿರುತ್ತಾರೋ ಅಲ್ಲಿಯವರೆಗೂ ರಾಮಾಯಣ ಇರುತ್ತದೆ. ಎಲ್ಲಿಯವರೆಗೂ ರಾಮಾಯಣವಿರುತ್ತದೋ ಅಲ್ಲಿಯವರೆಗೆ ಮಹರ್ಷಿ ವಾಲ್ಮೀಕಿಯ ನೆನಪು ಅಜರಾಮರವಾಗಿರುತ್ತದೆ. ಉನ್ನತವಾದ ಮಹಾ ಕಾವ್ಯ...
ಸರ್ಕಾರ ಕಾಳುಮೆಣಸು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು : ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್
ಚಿಕ್ಕಮಗಳೂರು : ಕಾಫಿ ಬೆಳೆಗಾರರ ಹಿತ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾಳುಮೆಣಸು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಆಮದು...












